IV
ಮದನತಿಲಕ
ಪಲವುಂ ದೇಶವಿಭಾಗದ....................................ಲಲಿತಾಂಗಿಗಱಿಪಿದಂ ನಿಶ್ಚಲಮತಿ ಮದನಾಭಿರಾಮನುದ್ಧತಭೀಮಂ
.................................... ಗಿ ರೂಪಸಂಪದೆ ಕಡುಗಾಡಿಗಾರ್ತಿ ಕಡುಪಂ ಮೆಱೆವಳ್ ಸುರತಪ್ರವೀಣೆ ನಿ.................................... ಬರ್ದೆಯಾದೊಡಾಸುದತಿ ವಿದಗ್ಧೆ ಕನ್ನಡಿತಿಯೆಂದಱಿ ನೀಂ ತರಳಾಯತೇಕ್ಷಣೇ
....................................ದ್ದುಂ ಬರ್ದುಮಂ ತೋರ್ಪ ಗಾಡಿಯೊಳಾರ್ಗಂ ಮಿಗಿಲೆಂಬ ತಾಡನ ನಖಾಳಂ ಕೊಂ ........................................ಡಿದ ಲತಾ ಉರ್ವಿಯಂದಮ್ಮಕುಂದೆಯವಳ್ ಭಾವಿಸು ಲೋಲನೇತ್ರೆ ಪಿರಿದುಂ ಶ್ರು …
(?)....... ಸರ್ವಕ್ರಿಯಾಕುಶಲೆ ಕಷ್ಟರೂಪೆಧೂರ್ತ ಕ್ರಿಯಾಡ್ಯೆ ಸುಡುರ್ದಲೆಯ .............. ದ್ಯ ಮಾಂಸಗಳಾಗಳುಂ ಬಿಸುಡಲಾಱದವಳ್ ಸುರತಂ ನಿಷ್ಠುರಂಗಾ .......
ಸುರತಪ್ರಿಯೆ ಮಾಂಸಾಶನೆಸರೋಷೆ ಮೃದು ಪೊಲ್ಲದೊ................................... ....... ಬೋಧರೆಯಕ್ಕುಂ ಮ್ಲೇಚ್ಛವಿಷಯದಾಕೆ ವಿನೂತೇ
.......ದು ದೇಶದವರ್ಗಳೊಳೊಂದೊಂದು ವಿಶೇಷದವರ್ಗಳನುರಕ್ತತೆಯಿಂ.............................................................................. ....... ....... ....... ಯೆಂದು ಬಗೆ ಮೃಗನಯನೇ
ಇದು ಸಕಲವಿಬುಧಜನವಿನುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜವಿರಚಿತಮುಮಪ್ಪ ಮದನತಿಲಕದೊಳ್ ದೇಶವಿಭಾಗ ಸ್ತ್ರೀ ವರ್ಣನಂ ಚತುರ್ಥಾಧಿಕಾರಂ ಸಂಪೂರ್ಣಂ


