ಕರ್ಣಾಟ ಪುಸ್ತಕಮಾಲೆ 3
ಕನಕದಾಸರ ರಾಮಧಾನ್ಯಚರಿತ್ರೆ
ವ್ಯಾಖ್ಯಾನ ನಾಗರತ್ನಮ್ಮ
2026163 ಪುಟಗಳುISBN 978-81-985025-0-6₹300
ಮಹಾನ್ ಕೀರ್ತನಕಾರರಾದ ಕನಕದಾಸರ ರಾಮಧಾನ್ಯ ಚರಿತೆ ವಿಡಂಬನಾತ್ಮಕ ರಚನೆಯಾಗಿದ್ದು, ಇದರಲ್ಲಿ ರಾಗಿ ಮತ್ತು ಬತ್ತದ ನಡುವೆ ಚರ್ಚೆ ನಡೆಯುತ್ತದೆ. ರಾಮನು ರಾಗಿಯನ್ನು ಬೆಂಬಲಿಸಿ ತನ್ನ ಅಂತಿಮ ನಿರ್ಧಾರವನ್ನು ನೀಡುತ್ತಾನೆ.



