ಕರ್ಣಾಟ ಪುಸ್ತಕಮಾಲೆ 2
ಚೂಡಾರತ್ನಶತಕ
ವ್ಯಾಖ್ಯಾನ ಅಕ್ಕಮಹಾದೇವಿ
2026121 ಪುಟಗಳುISBN 978-81-985025-6-8₹300
ಇದು ಅಜ್ಞಾತಕರ್ತೃವಿನಿಂದ ರಚಿತವಾದ ನೀತಿಬೋಧಕ ಶತಕವಾಗಿದೆ. ಈ ಜನಪ್ರಿಯ ಪಠ್ಯದ ಕಾಲವೂ ತಿಳಿದಿಲ್ಲ. ಇದು ಮೌಖಿಕ ಸಂಪ್ರದಾಯದ ಮೂಲಕ ಬಹಳ ಹಿಂದಿನಿಂದಲೂ ಜನಪ್ರಿಯಪಠ್ಯವಾಗಿ ಉಳಿದುಬಂದಿದೆ. ಅಂತಹ ನೀತಿ ಶತಕಗಳಿಗೆ ಯುಕ್ತವಾದ ಕಂದ ಛಂದದಲ್ಲಿ ಇದನ್ನು ಬರೆಯಲಾಗಿದೆ.



